Bay Area Kannadigara Mela – 2026

Buy Tickets – https://tinyurl.com/2p9r92tn
ಮೊದಲ ಬಾರಿಗೆ ನಾಲ್ಕು ಕನ್ನಡ ಕೂಟಗಳು ಒಗ್ಗೂಡಿ, ಬೇ ಏರಿಯಾ ಕನ್ನಡಿಗರ ಮೇಳವನ್ನು ನಮ್ಮೆಲ್ಲರಿಗಾಗಿ ಆಯೋಜಿಸಲಾಗುತ್ತಿದೆ. ಅಲ್ಲಿ ಏನೆಲ್ಲಾ ಇರುತ್ತದೆ? ನಾವೆಲ್ಲಾ ಏನನ್ನು ನಿರೀಕ್ಷಿಸಬಹುದು? ಏಕೆ ನಾವೆಲ್ಲ ಈ ಸಂಭ್ರಮದಲ್ಲಿ ತಪ್ಪದೇ ಭಾಗವಹಿಸಬೇಕು? ಇದಕ್ಕೆಲ್ಲ ಇಲ್ಲಿದೆ ಉತ್ತರ..
ಪ್ರಿಯ ಬೇ ಏರಿಯಾದ ಕನ್ನಡ ಮಿತ್ರರೇ,
ನಮ್ಮ ಭಾಷೆ, ಸಂಸ್ಕೃತಿ ಮತ್ತು ಕನ್ನಡತನವನ್ನು ಸಂಭ್ರಮಿಸುವ ಭವ್ಯ “ಬೇ ಏರಿಯಾ ಕನ್ನಡಿಗರ ಮೇಳ”ಕ್ಕೆ ನಿಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತಿದ್ದೇವೆ. ವರ್ಣಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುತ್ತಾ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವುದರ ಜೊತೆ, ಭಾರತದಿಂದ ಆಗಮಿಸುವ ಅತಿಥಿ ಕಲಾವಿದರ ಮನಮೋಹಕ ಕಾರ್ಯಕ್ರಮಗಳನ್ನು ಸಹ ನೋಡಬಹುದು. ಜೊತೆಗೆ, ವಿವಿಧ ಆಹಾರ ಮತ್ತು ವ್ಯಾಪಾರ ಮಳಿಗೆಗಳೊಂದಿಗೆ ಸಿದ್ಧವಾಗಿರುವ ಭವ್ಯ “ಜಾತ್ರೆ”ಯಲ್ಲಿ ಎಲ್ಲರೂ ಕೂಡಿ ಆನಂದಿಸಬಹುದು!
ಈ ಐತಿಹಾಸಿಕ ಸಂಭ್ರಮವನ್ನು ಭರ್ಜರಿಯಾಗಿ ಯಶಸ್ವಿಗೊಳಿಸಲು, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾಗವಹಿಸಿ.
ಇಂದೇ ನಿಮ್ಮ ಟಿಕೆಟ್‌ಗಳನ್ನು ಖರೀದಿಸಿ!
________________
Dear Kannada community members of Bay Area,
We’re thrilled to invite you to the grand Bay Area Kannadigara Mela 2026, a joyful celebration of our language, culture and community spirit. Enjoy vibrant cultural programs, win competitions, and watch performances by guest artists from India while immersing yourself in a mega “jaatre” of food and merchandise stalls.
Make this is historic celebration a huge success by joining in with family and friends. Purchase your tickets today!
Tickets – https://tinyurl.com/2p9r92tn
en_USEnglish