496f4623-007a-453f-a51e-8c14c7949b00(2)
ಕನ್ನಡ ಕಲಿಕೆ ಕಾರ್ಯಕ್ರಮ

ನಮ್ಮ ಕನ್ನಡ” ತಂಡವು ಕನ್ನಡ ಭಾಷೆಯ ನುರಿತ ಶಿಕ್ಷಣ ತಙ್ಞರ ಸಮೂಹದೊಂದಿಗೆ ಕೈಜೋಡಿಸಿ ಹಲವಾರು ವರ್ಷಗಳ ಪ್ರಯೋಗಗಳಲ್ಲಿ ಯಶಸ್ವಿಯಾದ ಕಲಿಕಾ ಕ್ರಮಗಳು ಹಾಗೂ ಅನೇಕ ಸಂಸ್ಥೆಗಳಪಠ್ಯಕ್ರಮಗಳಲ್ಲಿನ ಅತ್ಯುತ್ತಮ ಅಂಶಗಳನ್ನಾಧರಿಸಿನ್ನಾಧರಿಸಿ ಪಠ್ಯಕ್ರಮವನ್ನು ಸಿದ್ಧಗೊಳಿಸಿದೆ ಭಾಷೆಯನ್ನು ಸರಳ ಹಾಗೂ ಪರಿಣಾಮಕಾರಿ ವಿಧಾನದಲ್ಲಿ ಕಲಿಸುವ ಪಠ್ಯಕ್ರಮದ ಜೊತೆಗೆ, ಒಂದು ವೇಳೆ ಮಕ್ಕಳು ಕರ್ನಾಟಕಕ್ಕೆ ಹಿಂದಿರುಗಿದರೆ, ಅಲ್ಲಿನ ಶಾಲೆಗಳ ಕನ್ನಡ ಕಲಿಕೆಗೆ ಸುಲಭವಾಗಿ ಹೊಂದಿಕೊಳ್ಳುವಂತೆ ನಮ್ಮ ಕಾರ್ಯಕ್ರಮವನ್ನು ರೂಪುಗೊಳಿಸಿದ್ದೇವೆ.

ಮಕ್ಕಳನ್ನು ಪದ್ಯ, ಗದ್ಯ, ವ್ಯಾಕರಣ ಹಾಗೂ ವಿಚಾರ ವಿನಿಮಯ ಚಟುವಟಿಕೆಗಳ ಮೂಲಕ ಪ್ರೇರೇಪಿಸಿ ಕನ್ನಡದಲ್ಲಿ ಸರಳ ಸಂಭಾಷಣೆ ಮಾಡುವದನ್ನು ಕಲಿಸುವ ಉದ್ದೇಶದಿಂದ ಪಠ್ಯಕ್ರಮವನ್ನು ರಚಿಸಲಾಗಿದೆ.

ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಯುವ ಹಾದಿಯಲ್ಲಿ ಯಶಸ್ಸು ದೊರೆಯಲಿ ಎoದು ಈ ಮೂಲಕ ಹಾರೈಸುತ್ತೇವೆ.

Kannada Kalike Team

Guru Krishna Murthy

VA

Vinayak Anantharamu

Deepika_Gajjar

Deepika Gajjar

Pooja-Sthavarmath

Pooja Sthavarmath

Harini Shashikanth

tejashwini

Tejaswini Krishnamurthy

Ashwini

Ashwini

shailaja1

Shaialaja Kalyan

knಕನ್ನಡ