ಸ್ಯಾನ್ ಹೊವಕೀನ್ ಕನ್ನಡ ಸಂಘ

ಸ್ಯಾನ್ ಹೊವಕೀನ್ ಕನ್ನಡ ಸಂಘ (ಎಸ್.ಜೆ.ಕೆ.ಎಸ್) ಸ್ವಯಂಸೇವಕ 501 (ಸಿ) (3) ನಿಗಮವಾಗಿದೆ (ಇಐಎನ್ # 84-2615041). ಎಸ್.ಜೆ.ಕೆ.ಎಸ್ ಗೆ ನೀಡುವ ಎಲ್ಲಾ ಕೊಡುಗೆಗಳು ಮತ್ತು ದೇಣಿಗೆಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ, ಆದ್ದರಿಂದ ದಯವಿಟ್ಟು ಉದಾರವಾಗಿ ದಾನ ಮಾಡಿ. ಸ್ಯಾನ್ ಹೊವಕೀನ್ ಕೌಂಟಿಯಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು (ಭಾರತದಲ್ಲಿರುವ ಕರ್ನಾಟಕ ರಾಜ್ಯದಿ೦ದ ಬ೦ದಿರುವ ಜನರು) ಒಟ್ಟಿಗೆ ಸೇರಿಸಲು, ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಭಾಷಾ ಅಂಶಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಹಾಗೂ ಸಾಮಾಜಿಕ ಜವಾಬ್ದಾರಿಯುತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿ೦ದ ಎಸ್.ಜೆ.ಕೆ.ಎಸ್ ನಿಗಮವನ್ನುಸ್ಥಾಪಿಸಲಾಯಿತು. Read More…

Upcoming Activities

SJ County Recognition

ಪರಿಚಯ
ನಮ್ಮ ಧ್ಯೇಯ

ಕನ್ನಡಿಗರನ್ನು ಪ್ರೇರೇಪಿಸಿ, ಒಟ್ಟುಗೂಡಿಸಿ ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ, ಬೆಳೆಸುವದು, ಹಾಗೂ ಆ ಮೂಲಕ ಸಮುದಾಯ ಮತ್ತು ಸಮಾಜದ ಮಾಡುವುದು.

read more
ನಮ್ಮ ದೂರದೃಷ್ಟಿ

ಸ್ಯಾನ್ ಹೊವಕೀನ್ ಕೌಂಟಿಯಲ್ಲಿ ಸ್ಯಾನ್ ಹೊವಕೀನ್ ಕನ್ನಡ ಸಂಘವನ್ನು ಅಗ್ರ ಹತ್ತು ಸಾಂಸ್ಕೃತಿಕ ಮತ್ತು ದತ್ತಿ ಸಂಸ್ಥೆಗಳಲ್ಲಿ ಒಂದಾಗಿ ಸ್ಥಾಪಿಸುವುದು.

read more
LEGAL

SJKS wishes to be transparent and ensure donors, members, volunteers, board members, and other stakeholders understand its financial health and become engaged and committed to helping, so SJKS can receive more resources and contributions. Please be considerate with how SJKS treats ‘need to know” vs. “confidential” information in making it available. Read More…

ಸಮಿತಿ
OUR ANNUAL SPONSORS
knಕನ್ನಡ